ಅಪೊಸ್ತಲರ ಕೃತ್ಯಗಳು 1—14
ಅಪೊಸ್ತಲರ ಕೃತ್ಯ ಪುಸ್ತಕವು ಆದಿ ಕ್ರೈಸ್ತತ್ವದ ಮೊದಲ ಮೂವತ್ತು ವರ್ಷಗಳ ವಿವರಗಳನ್ನು ನೀಡುತ್ತದೆ, ಅದರ ಪ್ರೇರಿತ ಮಾರ್ಗದರ್ಶನದೊಂದಿಗೆ, ಇಂದು ದೇವರ ಸಭೆಗೆ ಆತನ ಚಿತ್ತವೇನೆಂಬದನ್ನು ತಿಳಿಸುತ್ತದೆ, ಡೇವಿಡ್ ಎಲ್. ರೋಪರ್ ನಮ್ಮನ್ನು ಪ್ರಥಮ ಶತಮಾನದ ಸಭೆಯ ಇತಿಹಾಸದ ಮೂಲಕ ಕರೆದೊಯ್ಯುತ್ತಾರೆ, ನಮ್ಮ ರಕ್ಷಕನ ಪರಲೋಕಾರೋಹಣದಿಂದ ಆರಂಬಗೊಂಡು ಪೌಲನ ಪ್ರಥಮ ಸುವಾರ್ತಾಪ್ರಯಾಣದೊಂದಿಗೆ ಮುಕ್ತಾಯ ಗೊಳ್ಳುತ್ತದೆ. ಮುಂದಿನ ಕೊರ್ಸ್‍ನಲ್ಲಿ, ಅಪೊಸ್ತಲರ ಕೃತ್ಯಗಳು 15-28ರಲ್ಲಿ, ಆತನು ಯೆರೂಸಲೇಮಿನಲ್ಲೆ ನಡೆದ ಸಮಾಲೋಚನಾ ಸಭೆಯಿಂದ ಆರಂಭಿಸಿ ವಾಚಕರನ್ನು ಪೌಲನು ರೋಮಾಪುರಕ್ಕೆ ಮಾಡುವ ಸೇವೆಯ ತನಕ ಕರೆದೊಯ್ಯುತ್ತಾನೆ.