1 ಮತ್ತು 2 ಪೇತ್ರ ಹಾಗೂ ಯೂದ
1 ಮತ್ತು 2 ಪೇತ್ರ ಹಾಗೂ ಯೂದ ಪತ್ರಿಕೆಗಳು ಸ್ಥಳೀಯ ಸಭೆಯ ಹೊರಗಿನ ಮತ್ತು ಒಳಗೆ ಸವಾಲುಗಳನ್ನು ಎದರಿಸುವಾಗ ಈ ಪತ್ರಿಕೆಗಳು ದೇವರನ್ನು ಅನುಸರಿಸುವವರಿಗೆ ಪ್ರೋತ್ಸಾಹವನ್ನು ತರುವಂಥವು ಆಗಿವೆ. ಈ ಮೂರು ಪುಸ್ತಕಗಳಿಂದ ಸತ್ಯವೇದದ ಆಳವಾದ ಅರಿತುಕೊಳ್ಳುವಿಕೆಯನ್ನು ಪಡೆಯಲುವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸತ್ಯವೇದೀಯ ಅಧ್ಯಯನದಿಂದ ಮತ್ತು ಶಾಸ್ತ್ರೀಯ ಅಧ್ಯಯನದಿಂದ ಡ್ಯುಯನೆ ವಾರ್ಡನರವರು ತೆಗೆಕೊಂಡಿದ್ದಾರೆ.