ಯಾಜಕಕಾಂಡ

ಯಾಜಕಕಾಂಡ ಪುಸ್ತಕದಲ್ಲಿ, ದೇವರು ಯಾಜಕತ್ವವನ್ನು ಸ್ಥಾಪಿಸಿದನು ಮತ್ತು ದೇವದರ್ಶನದ ಗುಡಾರದಲ್ಲಿ ಸಮರ್ಪಿಸತಕ್ಕ ವಿವಿಧ ಯಜ್ಞಗಳನ್ನು ನೇಮಕಗೊಳಿಸಿದನು. ಕ್ರೈಸ್ತರು ಧರ್ಮಶಾಸ್ತ್ರಾಧೀನರಲ್ಲವಾದರೂ, ಇಂದು ದೇವರ ಪರಿಶುದ್ಧ ಜನರಾಗಿರುವಂತೆ ಕರೆಯಲ್ಪಟ್ಟವರು ಆಗಿದ್ದೇವೆ. ಹಳೆಯ ಒಡಂಬಡಿಕೆಯಲ್ಲಿನ ಯಜ್ಞ ವ್ಯವಸ್ಥೆಯು ದೇವರ ದೋಷವಿಲ್ಲದ ಕುರಿಮರಿಯಾದ ತನ್ನ ಕುಮಾರನಾಗಿರುವ ಯೇಸು ಕ್ರಿಸ್ತನನ್ನು ಸಮರ್ಪಿಸುವದಕ್ಕೆ ಪೂರ್ವಛಾಯೆ ಆಗಿತ್ತು. ನಮ್ಮ ಬದಲಾಗಿ ಆತನ ಅರ್ಪಿಸಿದ ಯಜ್ಞಕ್ಕೆ ಪ್ರತಿಕ್ರಿಯೆಯಾಗಿ, ನಾವು ಆತನ ಹೊಸ ಒಡಂಬಡಿಕೆಗೆ ನಂಬಿಗಸ್ತಿಕೆಯುಳ್ಳ ವಿಧೇಯತೆಯಿಂದ ಬದುಕಬೇಕು. ಕೊಯ ಡಿ. ರೋಪರ್‌ (Coy D. Roper)


ಕೋರ್ಸಿನಲ್ಲಿ ಏನೇನಿರುತ್ತದೆ?

ಈ 50-ದಿನಗಳ ಕೋರ್ಸಿನಲ್ಲಿ ನಿಮಗೆ ಬೇಕಾದುದೆಲ್ಲವೂ ಇರುತ್ತದೆ. ಈ ಕೋರ್ಸನ್ನು ಮುಗಿಸಲು ನಿಮಗೆ ಹೆಚ್ಚಿನ ಸಮಯದ ಆವಶ್ಯಕತೆಯಿದ್ದಲ್ಲಿ, ನಿಮ್ಮ ಕೋರ್ಸನ್ನು ಹೆಚ್ಚುವರಿ 30 ದಿನಗಳಿಗಾಗಿ ವಿಸ್ತರಿಸಬಹುದು. ಕೆಲವು ಮಾದರಿ ಪಠ್ಯ ಸಾಮಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್ ಪುಸ್ತಕ

ಯಾಜಕಕಾಂಡ ರವರು ಬರೆದಿರುವ ಕೊಯ ಡಿ. ರೋಪರ್‌ (Coy D. Roper) ಪುಸ್ತಕದ ಡಿಜಿಟಲ್ ಪ್ರತಿಯು ಕೋರ್ಸಿನ ನಿಮ್ಮ ಅಧ್ಯಾಪಕರಾಗಿರುತ್ತಾರೆ, ಮತ್ತು ಕೋರ್ಸ್ ಮುಗಿದ ಬಳಿಕವೂ ಅದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬಹುದು.

ಐದು ಅಧ್ಯಯನ ಗೈಡ್ ಗಳು

ನೀವು ಓದುವಾಗ ಸ್ಥೂಲವಾಗಿ ಗಮನಿಸಬೇಕಾದ ಪ್ರಮುಖ ಪದಗಳು, ವಿಷಯಗಳು, ಜನರು ಮತ್ತು ಸ್ಥಳಗಳನ್ನು ಒದಗಿಸುವ ಮೂಲಕ ನೀವು ಪರೀಕ್ಷೆಗಳಿಗೆ ಸಿದ್ಧರಾಗಲು ಇವು ನಿಮಗೆ ಸಹಾಯ ಮಾಡುತ್ತವೆ.

ಆರು ಪರೀಕ್ಷೆಗಳು

ನಿಮ್ಮ ವೇಗಕ್ಕೆ ತಡೆಯೊಡ್ಡುವ ಬದಲು ನಿಮಗೆ ಸಹಾಯ ಒದಗಿಸಲು ರೂಪಿಸಲಾಗಿರುವ ಪ್ರತಿ ಪರೀಕ್ಷೆಯು, ಕಲಿಸಿರುವುದು ನಿಮಗೆ ಅರ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳುವುದಕ್ಕಾಗಿ ನಿಗದಿತ ಓದುವಿಕೆಯ ಭಾಗದಿಂದ ತೆಗೆದುಕೊಳ್ಳಲಾದ ಐವತ್ತು ಪ್ರಶ್ನೆಗಳನ್ನು ಹೊಂದಿರುತ್ತದೆ. ಕೊನೆಯ ಪರೀಕ್ಷೆಯು ಸಮಗ್ರ ಪರೀಕ್ಷೆಯಾಗಿರುತ್ತದೆ.

ರೀಡಿಂಗ್ ಪೇಸ್ ಗೈಡ್

ನಿಮ್ಮ ರೀಡಿಂಗ್ ಪೇಸ್ ಕೈಪಿಡಿಯ ಸಹಾಯದಿಂದ ನಿಮ್ಮ ಓದುವಿಕೆಯ ವೇಳಾಪಟ್ಟಿಗೆ ಅನುಗುಣವಾಗಿರಿ. ನೀವು ಕೋರ್ಸನ್ನು ಅಪೇಕ್ಷಿತ ಸಮಯಾವಧಿಯಲ್ಲಿ ಮುಗಿಸಲು ಪ್ರತಿ ದಿನ ಯಾವ ಪುಟಗಳನ್ನು ಓದಬೇಕು ಎಂದು ಈ ಕೈಪಿಡಿಯು ತಿಳಿಸುತ್ತದೆ.